BengaluruCinema

ಅಪ್ಪು ಅಭಿನಯದ ʻಗಂಧದ ಗುಡಿʼ ಚಿತ್ರ ರಿಲೀಸ್‌; ಎಲ್ಲೆಡೆ ಉತ್ತಮ ಸ್ಪಂದನೆ

ಬೆಂಗಳೂರು; ಪುನೀತ್‌ ರಾಜ್‌ಕುಮಾರ್‌ ಅಭಿನಯದ ʻಗಂಧದ ಗುಡಿʼ ಚಿತ್ರ ರಿಲೀಸ್‌ ಆಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಥಿಯೇಟರ್‌ಗಳ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. 

ಇನ್ನು ಪುನೀತ್‌ ಪತ್ನಿ ಅಶ್ವಿನಿಯವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಧದ ಗುಡಿ ಚಿತ್ರ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಇನ್ನು ಇನ್ಪೋಸಿಸ್‌ನ ಸುಧಾಮೂರ್ತಿಯವರು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಗಂಧದ ಗುಡಿ ನೋಡಿ ಗರ್ವ ಬಂತು ನನಗೆ ಎಂದು ಹೇಳಿದ್ದಾರೆ.

Share Post