ಪಂಚ ರಾಜ್ಯಗಳ ಚುನಾವಣೆ; ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿವೆ..?
ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ
ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರುವ ಮುನ್ಸೂಚನೆ ಕಾಣಿಸುತ್ತಿದೆ. ಸಮಾಜವಾದಿ ಪಾರ್ಟಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಉತ್ತರ ಪ್ರದೇಶ
ಇಂಡಿಯಾ ನ್ಯೂಸ್: ಬಿಜೆಪಿ+ 222-260, ಕಾಂಗ್ರೆಸ್ 1-3, ಎಸ್ಪಿ+ 135-165, ಬಿಎಸ್ಪಿ 4-9
NewsX-Polstrat: ಬಿಜೆಪಿ 211-225, ಕಾಂಗ್ರೆಸ್ 4-6, ಎಸ್ಪಿ 146-160, ಬಿಎಸ್ಪಿ 14-24
ETG ರಿಸರ್ಚ್: ಬಿಜೆಪಿ+ 230-245, ಕಾಂಗ್ರೆಸ್ 2-6, ಎಸ್ಪಿ+ 150-165, ಬಿಎಸ್ಪಿ 5-10
ನ್ಯೂಸ್ 18 ಪಂಜಾಬ್ P-MARQ: ಬಿಜೆಪಿ 240, ಕಾಂಗ್ರೆಸ್ 4, ಎಸ್ಪಿ 140, ಬಿಎಸ್ಪಿ 17
ಟೈಮ್ಸ್ ನೌ-VETO: ಬಿಜೆಪಿ 225, ಕಾಂಗ್ರಸ್ 9, ಎಸ್ಪಿ 151, ಬಿಎಸ್ಪಿ 14
ಪಂಜಾಬ್
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಪಂಜಾಬ್‌ನ 117 ಸ್ಥಾನಗಳ ಪೈಕಿ ಎಎಪಿ 67, ಕಾಂಗ್ರೆಸ್ 25 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಲಾಗುತ್ತಿದೆ.
ಇಂಡಿಯಾ ನ್ಯೂಸ್: ಬಿಜೆಪಿ+ 6-8, ಕಾಂಗ್ರೆಸ್ 23-26, ಎಎಪಿ 39-43 ಮತ್ತು ಎಸ್ಎಡಿ+ 22-25
NewsX-Polstrat: ಬಿಜೆಪಿ+ 1-6, ಕಾಂಗ್ರೆಸ್ 24-29, ಎಎಪಿ 56-61, ಎಸ್ಎಡಿ+ 22-26
ಎಬಿಪಿ ನ್ಯೂಸ್-ಸಿವೋಟರ್: ಬಿಜೆಪಿ+ 7-13, ಕಾಂಗ್ರೆಸ್ 22-28, ಎಎಪಿ 51-61 ಮತ್ತು ಎಸ್ಎಡಿ+ 20-26
ETG ಸಂಶೋಧನೆ: ಬಿಜೆಪಿ+ 3-7, ಕಾಂಗ್ರೆಸ್ 27-33, ಎಎಪಿ 70-75 ಮತ್ತು ಎಸ್ಎಡಿ+ 7-13
ಇಂಡಿಯಾ ಟಿವಿ: ಬಿಜೆಪಿ+ 2-6, ಕಾಂಗ್ರೆಸ್ 49-59, ಎಎಪಿ 27-37 ಮತ್ತು ಎಸ್ಎಡಿ+ 20-30
ಇಂಡಿಯಾ ಟುಡೇ: ಬಿಜೆಪಿ+ 1-4, ಕಾಂಗ್ರೆಸ್ 19-31, ಎಎಪಿ 76-90 ಮತ್ತು ಎಸ್ಎಡಿ+ 7-11
ನ್ಯೂಸ್ 18 ಪಂಜಾಬ್ P-MARQ: ಬಿಜೆಪಿ+ 1-3, ಕಾಂಗ್ರೆಸ್ 23-31, ಎಎಪಿ 62-70 ಮತ್ತು ಎಸ್ಎಡಿ+ 16-24
ನ್ಯೂಸ್ 24: ಬಿಜೆಪಿ 1, ಕಾಂಗ್ರೆಸ್ 10, ಎಎಪಿ 100, ಎಸ್ಎಡಿ 6
ಟೈಮ್ಸ್ ನೌ-VETO: ಬಿಜೆಪಿ+ 5, ಕಾಂಗ್ರೆಸ್ 22, ಎಎಪಿ 70, ಎಸ್ಎಡಿ+ 19
ಝೀ ನ್ಯೂಸ್-ಡಿಸೈನ್ಬಾಕ್ಸ್ಡ್: ಬಿಜೆಪಿ+ 3-7, ಕಾಂಗ್ರೆಸ್ 26-33, ಎಎಪಿ 52-61, ಎಸ್ಎಡಿ+ 24-32
ಉತ್ತರಾಖಂಡ
ಉತ್ತರಾಖಂಡ ವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿವೆ. ಇದ್ರಲ್ಲಿ ಬಿಜೆಪಿ 34 ಮತ್ತು ಕಾಂಗ್ರೆಸ್ 32 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಇಂಡಿಯಾ ನ್ಯೂಸ್: ಬಿಜೆಪಿ 32-41, ಕಾಂಗ್ರೆಸ್ 27-35, ಎಎಪಿ 0-1, ಇತರರು 0
NewsX-Polstrat: ಬಿಜೆಪಿ 31-33, ಕಾಂಗ್ರೆಸ್ 33-35, ಎಎಪಿ 0-3, ಇತರರು 0
ಎಬಿಪಿ ನ್ಯೂಸ್: ಬಿಜೆಪಿ 26-32, ಕಾಂಗ್ರೆಸ್, 32-38 ಎಎಪಿ 0-2, ಇತರರು 0
ETG ರಿಸರ್ಚರ್: ಬಿಜೆಪಿ 37-40, ಕಾಂಗ್ರೆಸ್, 29-32 ಎಎಪಿ 0-1, ಇತರರು 0
ಇಂಡಿಯಾ ಟಿವಿ: ಬಿಜೆಪಿ 25-29, ಕಾಂಗ್ರೆಸ್ 37-41, ಎಎಪಿ 0, ಇತರರು 0
ಭಾರತ TV-CNX: ಬಿಜೆಪಿ 35-43, ಕಾಂಗ್ರೆಸ್ 24-32, ಎಎಪಿ 0, ಇತರರು 0
ಇಂಡಿಯಾ ಟುಡೇ: ಬಿಜೆಪಿ 36-46, ಕಾಂಗ್ರೆಸ್ 20-30, ಎಎಪಿ 0, ಇತರರು 0
ನ್ಯೂಸ್ 18 – P-MARQ: ಬಿಜೆಪಿ 35-39, ಕಾಂಗ್ರೆಸ್ 28-34, ಎಎಪಿ 0-3, ಇತರರು 0
ಸುದ್ದಿ 24: ಬಿಜೆಪಿ 43, ಕಾಂಗ್ರೆಸ್ 24, ಎಎಪಿ 0, ಇತರರು 0
ಟೈಮ್ಸ್ ನೌ-VETO: ಬಿಜೆಪಿ 37, ಕಾಂಗ್ರೆಸ್ 31, ಎಎಪಿ 1, ಇತರರು 0
ಝೀ ನ್ಯೂಸ್-ಡಿಸೈನ್ಬಾಕ್ಸ್ಡ್: ಬಿಜೆಪಿ 26-30, ಕಾಂಗ್ರೆಸ್ 35-40, ಎಎಪಿ 0, ಇತರರು 0
ಗೋವಾ
ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಲ್ಲಿ ಅತಂತ್ರಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟು 40 ಸ್ಥಾನಗಳ ಪೈಕಿ, ಯಾರಿಗೆ ಎಷ್ಟು ಸ್ಥಾನ ಸಿಗಬಹುದು..? ಯಾವ ಸಮೀಕ್ಷೆ ಏನು ಹೇಳಿದೆ ನೋಡಿ..
ಇಂಡಿಯಾ ಟಿವಿ: ಬಿಜೆಪಿ10-14, ಕಾಂಗ್ರೆಸ್+ 20-25, ಟಿಎಂಸಿ+ 3-5, ಇತರರು 1-4
NewsX-Polstrat: ಬಿಜೆಪಿ 17-19, ಕಾಂಗ್ರೆಸ್ 11-13, ಟಿಎಂಸಿ+ 0 3, ಇತರರು 11
ಎಬಿಪಿ-ಸಿ ವೋಟರ್: ಬಿಜೆಪಿ 13-17, ಕಾಂಗ್ರೆಸ್+ 12-16, ಟಿಎಂಸಿ+ 4-9, ಇತರರು 1-7
ETG ರಿಸರ್ಚ್: ಬಿಜೆಪಿ 17-20, ಕಾಂಗ್ರೆಸ್+ 15-17, ಟಿಎಂಸಿ+ 3-4, ಇತರರು 2-4
ಇಂಡಿಯಾ ನ್ಯೂಸ್: ಬಿಜೆಪಿ 13-19, ಕಾಂಗ್ರೆಸ್+ 14-19, ಟಿಎಂಸಿ+ 3-5, ಇತರರು 2-5
ಇಂಡಿಯಾ TV-CNX: ಬಿಜೆಪಿ 16-22, ಕಾಂಗ್ರೆಸ್+ 11-17, ಟಿಎಂಸಿ+ 1-2, ಇತರರು 4-7
ಇಂಡಿಯಾ ಟುಡೇ: ಬಿಜೆಪಿ14-18, ಕಾಂಗ್ರೆಸ್ 15-20, ಟಿಎಂಸಿ+ 2-5, ಇತರರು 0-4
ನ್ಯೂಸ್ 18- P-MARQ: ಬಿಜೆಪಿ 13-17, ಕಾಂಗ್ರೆಸ್+ 13-17, ಟಿಎಂಸಿ+ 2-4, ಇತರರು 2-10
ಟೈಮ್ಸ್ ನೌ-VETO: ಬಿಜೆಪಿ 14, ಕಾಂಗ್ರೆಸ್+ 16, ಟಿಎಂಸಿ+ 0, ಇತರರು 10
ಝೀ ನ್ಯೂಸ್-ಡಿಸೈನ್ಬಾಕ್ಸ್ಡ್: ಬಿಜೆಪಿ 13-18, ಕಾಂಗ್ರೆಸ್+ 14-19, ಟಿಎಂಸಿ+ 2-5, ಇತರರು 2-6
ಮಣಿಪುರ
ಮಣಿಪುರ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿವೆ. ಇದ್ರಲ್ಲಿ ಬಿಜೆಪಿ 30 ಸ್ಥಾನ, ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಇಂಡಿಯಾ ನ್ಯೂಸ್: ಬಿಜೆಪಿ 23-28, ಕಾಂಗ್ರೆಸ್ 10-14, ಇತರರು 19-26
ಎಬಿಪಿ -ಸಿ ವೋಟರ್: ಬಿಜೆಪಿ 23-27, ಕಾಂಗ್ರೆಸ್ 12-16, ಇತರರು 15-27
ಇಂಡಿಯಾ ಟಿವಿ: ಬಿಜೆಪಿ 26-31, ಕಾಂಗ್ರೆಸ್ 12-17, ಇತರರು 11-22
ಇಂಡಿಯಾ ಟುಡೇ: ಬಿಜೆಪಿ 33-43, ಕಾಂಗ್ರೆಸ್ 4-8, ಇತರರು 10-23
ರಿಪಬ್ಲಿಕ್-ಪಿ ಮಾರ್ಕ್: ಬಿಜೆಪಿ 27-31, ಕಾಂಗ್ರೆಸ್ 11-17, ಇತರರು 11-23
ಝೀ ನ್ಯೂಸ್-ಡಿಸೈನ್ಬಾಕ್ಸ್ಡ್: ಬಿಜೆಪಿ 32-38, ಕಾಂಗ್ರೆಸ್ 12-17, ಇತರರು 7-14