ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಬದಲಾವಣೆ ಇಲ್ಲ; ಹಿಂದಿನ ವ್ಯವಸ್ಥೆಯೇ ಮುಂದುವರಿಕೆ
ನವದೆಹಲಿ: ನೇರ ತೆರಿಗೆ ಪಾವತಿ ಮಿತಿಯಲ್ಲಿ ಈ ಬಾರಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಬಾರಿಯ ತೆರಿಗೆ ಸ್ಲ್ಯಾನ್ ಈ ಬಾರಿಯೂ ಮುಂದುವರೆಯಲಿದೆ. ನೇರ ತೆರಿಗೆ ಸ್ಲ್ಯಾನ್ ಈ ಕೆಳಗಿನಂತೆ ಇದೆ.
ಆದಾಯ ತೆರಿಗೆ
2.5 ಲಕ್ಷ ರೂ. ಯಾವುದೇ ತೆರಿಗೆ ಇಲ್ಲ
2.5-5 ಲಕ್ಷ ರೂ. ಶೇ.5
5 – 7.5 ಲಕ್ಷ ರೂ. ಶೇ.10
7.5 – 10 ಲಕ್ಷ ರೂ. ಶೇ.15
10- 12.5 ಲಕ್ಷ ರೂ. ಶೇ. 20
12.5 – 15 ಲಕ್ಷ ರೂ. ಶೇ.25
15 ಲಕ್ಷಕ್ಕಿಂತ ಹೆಚ್ಚು ಶೇ. 30