InternationalTechTechnology

ತಾಂತ್ರಿಕದೋಷ; ಜಗತ್ತಿನಾದ್ಯಂತ ಮೆಕ್ರೋಸಾಫ್ಟ್‌ ಸರ್ವರ್‌ಗಳ ಸ್ಥಗಿತ!

ಬೆಂಗಳೂರು; ವಿಶ್ವದಾದ್ಯಂತ ವಿಂಡೋಸ್‌ ಸರ್ವರ್‌ಗಳು ಸ್ಥಗಿತಗೊಂಡು ಸಾಕಷ್ಟು ತೊಂದರೆಗಳಿಗೆ ಕಾರಣವಾಗಿದೆ.. ಇದರಿಂದಾಗಿ ವಿಮಾನಯಾನ ಸೇವೆಗಳಲ್ಲಿ ಸಾಕಷ್ಟು ವ್ಯತ್ಯಯಗಳಾಗಿವೆ.. ಷೇರು ಮಾರುಕಟ್ಟೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ತೊಂದರೆಗಳಾಗಿವೆ… ಪಾವತಿ ವ್ಯವಸ್ಥೆಗಳಲ್ಲಿ ವೈಫಲ್ಯಗಳಾಗಿ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ..

ಇದನ್ನೂ ಓದಿ; ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆ ಮೂವರ ಬಗ್ಗೆಯೇ ಕೋಪ; ಯಾರು ಆ ಮೂವರು..?

ಭಾರತದ ಆಕಾಶ್‌, ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಸಮಸ್ಯೆಯಾಗಿದೆ.. ವಿಮಾನ ಸೇವೆಗಳು ಸ್ಥಗಿತಗೊಂಡಿವೆ.. ಸಣ್ಣಪುಟ್ಟ ವಿಮಾನಯಾನಕ್ಕೂ ಪರಿಣಾಮ ಉಂಟು ಮಾಡಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ; ಗಂಡನ ಜೊತೆ ಖುಷಿಯಾಗಿ ಹನಿಮೂನ್‌ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!

ಜಾಗತಿಮಟ್ಟದಲ್ಲಿ ಲಕ್ಷಾಂತರ ವಿಂಡೋಸ್ ಬಳಕೆದಾರರು ನೀಲಿ ಪರದೆಯನ್ನು ಎದುರಿಸುತ್ತಿದ್ದಾರೆ , ಇದು ಕಂಪ್ಯೂಟರ್ ಶಟ್‌ಡೌನ್‌ ಅಥವಾ ಮರುಪ್ರಾರಂಭಗಳಿಗೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ..

 

Share Post