Technology

ಮಗನಿಗಾಗಿ 4ಚಕ್ರದ ವಾಹನ ತಯಾರಿಸಿದ ತಂದೆ – ಆನಂದ್‌ ಮಹಿಂದ್ರ ಪ್ರಶಂಸೆ

ಮುಂಬೈ : ಮಹಾರಾಷ್ಟ್ರಾ ಮೂಲದ ವ್ಯಕ್ತಿಯೊಬ್ಬರು ತಮ್ಮ ಮಗನ ಆಸೆಯನ್ನು ಈಡೇರಿಸುವ ಸಲುವಾಗಿ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ. ಇದನ್ನು ಆನಂದ್‌ ಮಹಿಂದ್ರ ನೋಡಿ ಪ್ರಶಂಶಿಸಿದ್ದಾರೆ. ಈ ವಾಹನವನ್ನು ಕೇವಲ ೬೦ ಸಾವಿರ ರೂಪಾಯಿಗಳಲ್ಲಿ ತಯಾರಿಸಲಾಗಿದೆ. ಈ ವಾಹನವು ಕಿಕ್‌ ಸ್ಟಾರ್ಟ್‌ ಕಾರ್ಯ ವಿಧಾನವನ್ನು ಹೊಂದಿದೆ.

ಈ ವಾಹನ ಮತ್ತು ಅದನ್ನು ತಯಾರಿಸಿದ ದತ್ತಾತ್ರೇಯ ಲೋಹರ್‌ ಇರುವಂತಹ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ  ಆನಂದ್‌ ಮಹಿಂದ್ರ ಹಂಚಿಕೊಂಡಿದ್ದಾರೆ.

ಟ್ವೀಟ್‌ ನಲ್ಲಿ ಏನಿದೆ ? 

Share Post