Sports

ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ 296 ಕ್ಕೆ ಆಲೌಟ್, ಭಾರತಕ್ಕೆ 49 ರನ್‌ ಮುನ್ನಡೆ

ಕಾನ್ಪುರ : ನ್ಯೂಜಿಲೆಂಡ್‌ ತಂಡ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ಅಲ್ಲಿ 296 ರನ್‌ ಗಳಿಸಿ ಆಲೌಟ್‌ ಆಗಿದೆ. ಉತ್ತಮ ಆರಂಭದ ಜೊತೆಯಾಟ ಆಡಿದ್ದ ನ್ಯೂಜಿಲೆಂಡ್‌ ತಂಡ, ನಂತರದ ಹಂತದಲ್ಲಿ ಅಷ್ಟೇನು ಹೋರಾಟ ಪ್ರದರ್ಶಿಸಿಲ್ಲ. ಭಾರತಕ್ಕೆ ೪೯ ರನ್‌ಗಳ ಮುನ್ನಡೆ ಸಿಕ್ಕಿದೆ

ಉತ್ತಮ ಕಮ್‌ಬ್ಯಾಕ್‌ ಮಾಡಿರುವ ಭಾರತ ತಂಡವು ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಇನ್ನು ಭಾರತದ ಪರ ಅಕ್ಸರ್‌ ಪಟೇಲ್‌ ೫ ವಿಕೆಟ್‌ ಪಡೆದಿದ್ದಾರೆ. ಇನ್ನು ರವಿಚಂದ್ರನ್‌ ಅಶ್ವಿನ್‌ ೩ ವಿಕೆಟ್‌ ಪಡೆದಿದ್ದಾರೆ.

Share Post