Politics

LIVE UPDATES; ಮತ ಎಣಿಕೆ ಶುರು; ಅಭ್ಯರ್ಥಿಗಳ ಎದೆಯಲ್ಲಿ ಶುರುವಾಯ್ತು ಢವಢವ

ನವದೆಹಲಿ; ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಗಿದೆ.. ಮೊದಲಿಗೆ ಅಂಚೆ ಮತ ಎಣಿಕೆ ನಡೆಯುತ್ತಿದೆ.. ಅನಂತರ ಇವಿಎಂಗಳ ಮತ ಎಣಿಕೆ ನಡೆಯಲಿದೆ.. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ.. ಕರ್ನಾಟಕದಲ್ಲಿ ಈಗಾಗಲೇ ಬಹುತೇಕ ಕೇಂದ್ರಗಳಲ್ಲಿ ಅಂಚೆ ಮತ ಎಣಿಕೆ ನಡೆಯುತ್ತಿದೆ..

ಒಟ್ಟು ಲೋಕಸಭಾ ಕ್ಷೇತ್ರಗಳು; 543
NDA – 31

BJP-

INDIA – 18

CONGRESS –

KARNATAKA – 28
CONGRESS – 04
BJP – 04
JDS – 01

ಸಮಾಜವಾದಿ ಪಾರ್ಟಿಯಿಂದ ಮೈನ್‌ಪುರಿಯಿಂದ ಸ್ಪರ್ಧೆ ಮಾಡಿರುವ ಡಿಂಪಲ್‌ ಯಾದವ್‌ ಮುನ್ನಡೆ ಸಾಧಿಸಿದ್ದಾರೆ.. ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಮುನ್ನಡೆಯಲ್ಲಿದ್ದಾರೆ.. ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಇ ತುಕಾರಾಂ ಮುನ್ನಡೆ ಅನುಭವಿಸಿದ್ದಾರೆ.. ಮಂಡ್ಯದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ..

Share Post