Politics

ರಾಜ್ಯದಲ್ಲಿ ಮೊದಲ ಫಲಿತಾಂಶ; ಕೋಲಾರದಲ್ಲಿ ಜೆಡಿಎಸ್‌ಗೆ ಭರ್ಜರಿ ಜಯ

ಬೆಂಗಳೂರು; ರಾಜ್ಯದಲ್ಲಿ ಮೊದಲ ಫಲಿತಾಂಶ ಬಂದಿದೆ.. ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಕೋಲಾರದಲ್ಲಿ ಭರ್ಜರಿ ಗೆಲುವು ಸಾಧಸಿದ್ದಾರೆ.. ಕೋಲಾರದಲ್ಲಿ ಕಾಂಗ್ರೆಸ್‌ ಬಣ ರಾಜಕೀಯದ ಲಾಭ ಪಡೆದಿರುವ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಗೆಲುವು ಸಾಧಿಸಿದ್ದಾರೆ..

ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿರುವ ಮಲ್ಲೇಶ್‌ ಬಾಬು, ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.. ಈ ಮೂಲಕ ಜೆಡಿಎಸ್‌ ಖಾತೆಗೆ ಒಂದು ಸ್ಥಾನ ಸೇರಿದೆ.. ಮಂಡ್ಯದಲ್ಲೂ ಜೆಡಿಎಸ್‌ ಗೆಲುವು ಪಕ್ಕಾ ಆಗಿದೆ.. ಮೂರು ಕ್ಷೇತ್ರಗಳ ಪೈಕಿ ಜೆಡಿಎಸ್‌ ಎರಡರಲ್ಲಿ ಗೆಲ್ಲಲಿದೆ..

Share Post