ಹೈದರಾಬಾದ್; ತೆಲಂಗಾಣದಲ್ಲಿ ಬಿಜೆಪಿ ಪಕ್ಷ ಜನಸೇನಾ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿಗೆ 8 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿತ್ತು. ಇದರಲ್ಲಿ ಒಂದೂ ಕ್ಷೇತ್ರದಲ್ಲೂ ಜನಸೇನಾ ಪಾರ್ಟಿ ಗೆಲ್ಲಲಾಗಿಲ್ಲ. ಅಷ್ಟೇ ಏಕೆ, ಯಾವ ಅಭ್ಯರ್ಥಿಗೂ ಡೆಪಾಸಿಟ್ ಕೂಡಾ ಬಂದಿಲ್ಲ.