National ಉತ್ತರಾಖಂಡ್‌ನಲ್ಲಿ ಮಾಜಿ ಸಿಎಂ ಹರೀಶ್ ರಾವತ್‌ಗೆ ಸೋಲು March 10, 2022 ITV Network ಉತ್ತರಾಖಂಡ್‌ನಲ್ಲೂ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಉತ್ತರಾಖಂಡ್‌ನ ಕಾಂಗ್ರೆಸ್ ಮಾಜಿ ಸಿಎಂ ಹರೀಶ್ ರಾವತ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಲಾಲ್‌ಕುವಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರೀಶ್ ರಾವತ್ ಬಿಜೆಪಿ ಅಭ್ಯರ್ಥಿ ವಿರುದ್ಧ 14 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. Share Post