CrimeNational

ಪಾರ್ಟಿಯಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ; 140 ಮಂದಿ ಅರೆಸ್ಟ್!

ಹೈದ್ರಾಬಾದ್ ;  ಪಬ್ ನಲ್ಲಿ ಆಸಭ್ಯ ನೃತ್ಯ ಪ್ರದರ್ಶನ ಮಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.. ಹೈದ್ರಾಬಾದ್ ನ ಬಂಜಾರ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಟಾಸ್ ಪಬ್ ನಲ್ಲಿ ಈ ಘಟನೆ ನಡೆದಿದೆ.

   ಬೇರೆ ಬೇರೆ ರಾಜ್ಯಗಳ ಯುವತಿಯರನ್ನು ಕರೆತಂದು ಇಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸಲಾಗುತ್ತಿತ್ತು ಎಂದು ಗೊತ್ತಾಗಿದೆ.. ಜೊತೆಗೆ ಡ್ರಗ್ಸ್ ಕೂಡಾ ತೆಗೆದುಕೊಂಡಿದ್ದರು ಎಂದು ಗೊತ್ತಾಗಿದೆ.

   ಪೊಲೀಸರು ದಾಳಿ ಮಾಡಿದಾಗ ಅಶ್ಲೀಲ ನೃತ್ಯ ಪ್ರದರ್ಶನ ಮಾಡುತ್ತಿದ್ದದ್ದು ಕಂಡುಬದಿದೆ.. ಈ ಹಿನ್ನೆಲೆಯಲ್ಲಿ 140 ಜನರನ್ನು ಬಂಧಿಸಲಾಗಿದೆ.. ಪೊಲೀಸರು ಎಲ್ಲರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Share Post