National

ವಿಶ್ವ ಮಹಿಳಾ ದಿನಾಚರಣೆ; ರಾಜ್ಯದ ಇಬ್ಬರಿಗೆ ನಾರಿ ಶಕ್ತಿ ಪುರಸ್ಕಾರ

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರದ ವತಿಯಿಂದ ಹಲವು ಮಹಿಳಾ ಸಾಧಕಿಯರಿಗೆ ನಾರಿ ಶಕ್ತಿ ಪುರಸ್ಕಾರ ನೀಡಲಾಯಿತು. ಇದ್ರಲ್ಲಿ ರಾಜ್ಯದ ಇಬ್ಬರು ಮಹಿಳಾ ಸಾಧಕಿಯರಿಗೂ ಪುರಸ್ಕಾರ ಸಿಕ್ಕಿದೆ.

ಬೆಳಗಾವಿಯಲ್ಲಿ ಎನ್‌ಜಿಒ ಪ್ರಾರಂಭಿಸಿ 3600 ಕ್ಕೂ ಹೆಚ್ಚು ದೇವದಾಸಿಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಶೋಭಾ ಗಸ್ತಿ & ತಂತ್ರಜ್ಞಾನದಲ್ಲಿ ಸಾಧನೆಗೈದ ಇಂಟೆಲ್‌ ಇಂಡಿಯಾದ ಕಂಟ್ರಿ ಹೆಡ್‌ ಆಗಿರುವ ನಿವೃತಿ ರೈ ಅವರಿಗೆ ರಾಷ್ಟ್ರಪತಿಗಳಾದ ರಾಮನಾಥ್‌ ಕೋವಿಂದ್‌ ಅವರು ಇಂದು ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಿದರು.

Share Post