National

ಗಣರಾಜ್ಯೋತ್ಸವ ಪರೇಡ್‌; ರಾಜ್ಯದ ಸ್ತಬ್ಧಚಿತ್ರ ಹೇಗಿದೆ ನೋಡಿ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಕೂಡಾ ಪಾಲ್ಗೊಳ್ಳುತ್ತಿದೆ. ದೆಹಲಿಯಲ್ಲಿ ನಡೆಯುವ ಪರೇಡ್‌ನಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯ ಸ್ತಬ್ಧಚಿತ್ರ ರೆಡಿಯಾಗಿದೆ. 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಕರ್ನಾಟಕದ್ದಾಗಿದೆ. ‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತ ಸ್ತಬ್ಧಚಿತ್ರ ಇದಾಗಿದೆ. ಇದೇ ಸ್ತಬ್ಧಚಿತ್ರ ಜನವರಿ ೨೬ರಂದು ಪ್ರದರ್ಶನಗೊಳ್ಳಲಿದೆ.

Share Post