NationalPolitics

ಐದು ರಾಜ್ಯಗಳಿಗೆ ನೂತನ ಬಿಜೆಪಿ ಅಧ್ಯಕ್ಷರ ನೇಮಕ

ದೆಹಲಿ; ಐದು ರಾಜ್ಯಗಳಿಗೆ ಬಿಜೆಪಿ ಹೈಕಮಾಂಡ್‌ ನೂತನ ರಾಜ್ಯಾಧ್ಯಕ್ಷರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಐದು ರಾಜ್ಯಗಳ ನೂತನ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ ಸೇರಿ ಐದು ರಾಜ್ಯಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ.

ಯಾವ ರಾಜ್ಯಕ್ಕೆ ಯಾರು ಅಧ್ಯಕ್ಷರು..?

೧.ತೆಲಂಗಾಣ – ಕಿಶನ್‌ ರೆಡ್ಡಿ
೨. ಆಂಧ್ರಪ್ರದೇಶ – ಪುರಂದೇಶ್ವರಿ (ಎನ್‌ಟಿಆರ್‌ ಪುತ್ರಿ)
೩. ಜಾರ್ಖಂಡ್‌ – ಬಾಬುಲಾಲ್‌ ಮುರಂಡಿ
೪. ಪಂಜಾಬ್‌ – ಸುನೀಲ್‌ ಜಾಖರ್‌
೫. ರಾಜಸ್ಥಾನ – ಗಜೇಂದ್ರ ಸಿಂಗ್‌

Share Post