ಮದುವೆ ಮುಂಚೆ ವರನ ಲೈಂಗಿಕ ಸಾಮರ್ಥ್ಯ ಪರೀಕ್ಷಿಸುವ ಅತ್ತೆ; ಇದೆಂಥಾ ಸಂಪ್ರದಾಯ..?
ಅದೇನು ಸಂಪ್ರದಾಯವೋ ಏನೋ… ಕೆಲವೊಬ್ಬರ ಸಂಪ್ರದಾಯ ಒಂದು ರೀತಿಯಲ್ಲಿ ವಾಕರಿಕೆ ಹುಟ್ಟಿಸುತ್ತೆ… ಇದನ್ನೂ ಒಂದು ಸಂಪ್ರದಾಯ ಅಂತಾರಾ ಅನ್ನೋ ಪ್ರಶ್ನೆ ಮೂಡುತ್ತೆ.. ಯಾಕಂದ್ರೆ, ಆ ಪದ್ಧತಿಗಳೇ ಹಾಗೆ ಇರುತ್ತವೆ.. ಅದನ್ನು ಯಾರೂ ಒಪ್ಪಲಾರರು.. ಆದ್ರೆ ಒಂದಷ್ಟು ಸ್ಥಳಗಳಲ್ಲಿ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿರುತ್ತವೆ.. ಉಗಾಂಡ ದೇಶದ ಬಯಂಕೋಲೆ ಎಂಬ ಬುಡಕಟ್ಟು ಜನರಲ್ಲಿ ಒಂದು ಸಂಪ್ರದಾಯವಿದೆ.. ಇದೊಂದು ರೀತಿಯಲ್ಲಿ ವಿಚಿತ್ರ ಹಾಗೂ ವಿಲಕ್ಷಣ ಸಂಪ್ರದಾಯ..
ಇಈ ಬಯಂಕೋಲೆ ಬುಡಕಟ್ಟು ಜನರು ಮದುವೆಗೂ ಮುಂಚೆ ವರನ ಲೈಂಗಿಕ ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತದೆ.. ಹಾಗಂತ ಅದು ವೈದ್ಯಕೀಯ ಪರೀಕ್ಷೆಯಲ್ಲ.. ಈ ಬುಡಕಟ್ಟು ಜನರೇ ಈ ಪರೀಕ್ಷೆ ಮಾಡುತ್ತಾರೆ.. ಹುಡುಗ ಹುಡುಗಿ ಮನೆಯವರಿಗೆ ಇಷ್ಟವಾದರೆ, ನಂತರದ ಪ್ರೋಸೆಸ್ ಆಗಿ ಹುಡುಗನ ಲೈಂಗಿಕ ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತದೆ.. ಈ ವೇಳೆ ವಧುವಿನ ಚಿಕ್ಕಮ್ಮ ಅಥವಾ ಸೋದರತ್ತೆ ಜೊತೆ ವರ ಹಾಸಿಗೆ ಹಂಚಿಕೊಳ್ಳಬೇಕು.. ಆಕೆಗೆ ವರ ಒಳ್ಳೆಯ ಸುಖ ಕೊಟ್ಟರೆ ಮಾತ್ರ ಪರೀಕ್ಷೆಯಲ್ಲಿ ವರ ಪಾಸಾದಂತೆ ಲೆಕ್ಕ..
ಒಂದು ಇಡೀ ರಾತ್ರಿ ವಧುವಿನ ಚಿಕ್ಕಮ್ಮ ಅಥವಾ ಅತ್ತೆಯ ಜೊತೆ ವರ ಮಲಗಬೇಕು.. ಆತ ಆಕೆಗೆ ಸುಖ ನೀಡಬೇಕು.. ಭಂಗಿಗಳು ಆತನಿಗೆ ಗೊತ್ತಿಲ್ಲ ಎಂದರೆ ಆ ರಾತ್ರಿ ಆಕೆ ಆ ವರನಿಗೆ ಕಲಿಸಿಕೊಡುತ್ತಾಳೆ.. ಎಲ್ಲರದಲ್ಲೂ ಆ ಸಾಮರ್ಥ್ಯ ಹೊಂದಿದ್ದಾನೆ ಎಂದರೆ ವಧುವಿನ ಜೊತೆ ಆತನಿಗೆ ಮದುವೆ ಮಾಡಿಕೊಡಲಾಗುತ್ತದೆ..
ಇನ್ನು ಈ ಬುಡಕಟ್ಟು ಜನಾಂಗದಲ್ಲಿ ಯಾವುದೇ ಹೆಣ್ಣು 8 ಅಥವಾ 9 ವರ್ಷಕ್ಕೆ ಕಾಲಿಟ್ಟ ತಕ್ಷಣ ಆಕೆಗೆ ಮದುವೆ ಮಾಡುವುದು ಸಂಪ್ರದಾಯ.. ಇಲ್ಲಿ ಈ ಜವಾಬ್ದಾರಿಯನ್ನು ಹೊರುವವರು ಹುಡಿಗ ಚಿಕ್ಕಮ್ಮ ಅಥವಾ ಅತ್ತೆ.. ಮದುವೆಯ ಮಾಡುವ ಜವಾಬ್ದಾರಿ ಹೊತ್ತಿರುವ ಮಹಿಳೆಯರೇ ವರನ ಲೈಂಗಿಕ ಸಾಮರ್ಥ್ಯದ ಪರೀಕ್ಷೆ ಮಾಡುತ್ತಾರೆ..
ಇನ್ನೂ ವಿಚಿತ್ರವೆಂದರೆ ವಧು- ವರರ ಮೊದಲ ರಾತ್ರಿ ಅವರ ಕೋಣೆಗೆ ಸಮೀಪದಲ್ಲೇ ಚಿಕ್ಕಮ್ಮ ಅಥವಾ ಅತ್ತೆ ಇರುತ್ತಾರೆ.. ಇಬ್ಬರಿಗೂ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ.. ಆಕೆ ಅವರ ಕ್ರಿಯೆಗಳನ್ನು ಕದ್ದು ನೋಡಬಹುದು ಅಥವಾ ಕೇಳಿಸಿಕೊಳ್ಳಬಹುದು ಕೂಡಾ…