LifestyleNational

ವಿಮಾನದಲ್ಲಿ ಮತ್ತೊಬ್ಬನ ಜೊತೆ ಸಿಕ್ಕಿಬಿದ್ದ ಗರ್ಲ್‌ಫ್ರೆಂಡ್‌!

ನವದೆಹಲಿ; ಈ ವರ್ಷದ ಆರಂಭದಲ್ಲಿ ವಿಮಾನದಲ್ಲಿ ಗಂಡ ಹೆಂಡತಿ ದೊಡ್ಡ ಜಗಳ ಮಾಡಿಕೊಂಡಿದ್ದರು.. ಆ ಜಗಳ ಬಿಡಿಸೋದಕ್ಕೆ ವಿಮಾನ ಸಿಬ್ಬಂದಿಗೆ ಸಾಧ್ಯವಾಗಲಿಲ್ಲ.. ಕಡೆಗೆ ವಿಮಾನವನ್ನೇ ಬೇರೆ ಕಡೆಗೆ ಡೈವರ್ಟ್‌ ಮಾಡಲಾಗಿತ್ತು.. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..
ವಿಮಾನವೊಂದರ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಯುವಕನೊಬ್ಬ ಕೂತಿದ್ದ.. ಆತನಿಗೆ ಅದೇ ವಿಮಾನದಲ್ಲಿ ಹುಡುಗ-ಹುಡುಗಿ ಜೊತೆಗೆ ಕುಳಿತಿದ್ದು ಕಂಡುಬಂದಿದೆ.. ಆ ಹುಡುಗ ಜೊತೆಯಲ್ಲಿ ಕುಳಿತಿದ್ದ ಯುವತಿ ತನ್ನ ಗರ್ಲ್‌ ಫ್ರೆಂಡ್‌ ರೀತಿಯೇ ಇದ್ದಾಳಲ್ಲ ಎಂಬ ಅನುಮಾನ ಬಂದಿದೆ.. ಅನುಮಾನದಿಂದಲೇ ಅಲ್ಲಿಗೆ ಹೋಗಿ ನೋಡಿದ್ದಾನೆ.. ನೋಡಿದರೆ ಆಕೆ ನಿಜವಾಗಿಯೂ ಈತ ಗರ್ಲ್‌ಫ್ರೆಂಡೇ ಆಗಿದ್ದಳು.. ಇದ್ರಿಂದ ಆಕ್ರೋಶಗೊಂಡ ಪ್ರೇಮಿ, ಅಟ್‌ ಎ ಟೈಮ್‌ ಇಬ್ಬಿಬ್ಬರನ್ನು ಲವ್‌ ಮಾಡ್ತೀಯಾ ಅಂತ ಯುವತಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.. ವಿಮಾನದಲ್ಲೇ ಮೂವರೂ ಜೋರು ಜಗಳ ಮಾಡಿಕೊಂಡಿದ್ದಾರೆ.. ವಿಮಾನದ ಸಿಬ್ಬಂದಿ ಸುಮ್ಮನೆ ಕೂತುಕೊಳ್ಳಿ ಎಂದು ಮನವಿ ಮಾಡಿದರೂ ಅವರು ಕೇಳಿಲ್ಲ..
ವಿಮಾನದಲ್ಲಿ ಇಬ್ಬರು ಹುಡುಗರು ಒಬ್ಬ ಹುಡುಗಿಗಾಗಿ ಜಗಳ ಮಾಡುವುದನ್ನು ವಿಮಾನದಲ್ಲಿದ್ದವರೇ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.. ಸಾರ್ವಜನಿಕರು ಆ ವಿಡಿಯೋವನ್ನು ನೋಡಿ ಮಸ್ತ್‌ ಮಜಾ ಮಾಡುತ್ತಿದ್ದಾರೆ.. ವಿಡಿಯೋದಲ್ಲಿ ಒಬ್ಬ ಯುವತಿ ಹಾಗೂ ಆಕೆಯ ನೂತನ ಗೆಳೆಯನ ಜೊತೆ ಕೂತಿದ್ದಳು.. ಅದೇ ವಿಮಾನದಲ್ಲಿ ಯುವತಿಯ ಮೊದಲ ಬಾಯ್‌ಫ್ರೆಂಡ್‌ ಕೂಡಾ ಇದ್ದ.. ಆದ್ರೆ ಇಬ್ಬರಿಗೂ ಇದು ಗೊತ್ತಿಲ್ಲ.. ಬಾಯ್‌ಫ್ರೆಂಡ್‌ಗೆ ಗೊತ್ತಾಗದಂತೆ ಇನ್ನೊಬ್ಬ ಗೆಳೆಯನ ಜೊತೆ ಯುವತಿ ವಿಮಾನ ಹತ್ತಿದ್ದಳು.. ಆದ್ರೆ ಬಾಯ್‌ಫ್ರೆಂಡ್‌ ಕೂಡಾ ಅದೇ ವಿಮಾನದಲ್ಲಿ ಸೀಟು ಕಾಯ್ದಿರಿಸಿದ್ದ.. ಹೀಗಾಗಿ ವಿಮಾನದಲ್ಲಿ ತನ್ನ ಗರ್ಲ್‌ಫ್ರೆಂಡ್‌ ಬೇರೊಬ್ಬನ ಜೊತೆ ಇರುವುದನ್ನು ಆತ ನೋಡಿದ್ದಾನೆ.. ಕೂಡಲೇ ಆತ ಮೊಬೈಲ್‌ನಲ್ಲಿ ಈಗಾಗಲೇ ತೆಗೆದಿದ್ದ ಯುವತಿ ತನ್ನ ಜೊತೆಗೆ ಇದ್ದ ಫೋಟೋವನ್ನು ಹೊಸ ಬಾಯ್‌ಫ್ರೆಂಡ್‌ಗೆ ತೋರಿಸಿದ್ದಾನೆ.. ಇದನ್ನು ನೋಡುತ್ತಿದ್ದಂತೆ ಹೊಸ ಬಾಯ್‌ಫ್ರೆಂಡ್‌ ಕೋಪಗೊಂಡಿದ್ದಾರೆ.. ಯುವತಿಯ ಹೊಸ ಬಾಯ್‌ಫ್ರೆಂಡ್‌ ಜಗಳ ತೆಗೆದಿದ್ದಾನೆ..
ಇದ್ರಿಂದ ಯುವತಿಗೆ ಮುಜುಗರ ಆಗಿದೆ.. ಆದರೂ ಕೂಡಾ ಆಕೆ ತಪ್ಪಿಸಿಕೊಳ್ಳಲು ಆಕೆ ಅದು ನನ್ನ ಫೋಟೋ ಅಲ್ಲವೇ ಅಲ್ಲ ಎಂದಿದ್ದಾನೆ.. ಏನೇನೋ ಸಮರ್ಥನೆ ಮಾಡಿಕೊಂಡಿದ್ದಾಳೆ.. ಅದು ಎಡಿಟೆಡ್‌ ಫೋಟೋ ಇರಬಹುದು ಎನ್ನುತ್ತಾಳೆ. ಆಗ ಹಳೆ ಬಾಯ್‌ಫ್ರೆಂಡ್‌ ತನ್ನ ಮೊಬೈಲ್‌ನಲ್ಲಿದ್ದ ಹಲವಾರು ಫೋಟೋಗಳನ್ನು ತೋರಿಸುತ್ತಾನೆ.. ಇದಕ್ಕೆ ಯುವತಿ ಬಳಿ ಉತ್ತರವಿಲ್ಲ.. ಆಗ ಇಬ್ಬರೂ ಬಾಯ್‌ಫ್ರೆಂಡ್‌ಗಳೂ ಸೇರಿ ಯುವತಿಗೆ ಚೆನ್ನಾಗಿ ಕ್ಲಾಸ್‌ ತೆಗೆದುಕೊಳ್ಳುತ್ತಾರೆ..
ಪ್ಲೈಯಿಂಗ್ ಇನ್ಸ್ಟಿಟ್ಯೂಟ್‌ ನಾಗಪುರ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ..

Share Post