International

UKRAIN_RUSSIA WAR; ಏಳು ಉಕ್ರೇನ್‌ ನಾಗರಿಕರ ಸಾವು ; ರಷ್ಯಾ ಶೆಲ್‌ ದಾಳಿಗೆ ಬಲಿ

ಉಕ್ರೇನ್‌: ರಷ್ಯಾ ನಡೆಸಿರುವ ಶೆಲ್‌ ದಾಳಿಯಲ್ಲಿ ಉಕ್ರೇನ್‌ನ ಹಲವು ಜನಸತಿ ಪ್ರದೇಶಗಳಿಗೂ ಹಾನಿಯಾಗಿದೆ. ರಷ್ಯಾ ಮಿಲಿಟರಿ ಪಡೆಯ ದಾಳಿಯಲ್ಲಿ ಸುಮಾರು ಏಳು ಮಂದಿ ಉಕ್ರೇನ್‌ ನಾಗರಿಕರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿಗೆ ತೀವ್ರ ಗಾಯಗಳಾಗಿವೆ.

ಈ ಬಗ್ಗೆ ಉಕ್ರೇನ್‌ ಅಧಿಕೃತವಾಗಿ ಹೇಳಿಕೆ ನೀಡಿದೆ. ಉಕ್ರೇನ್‌ನ ಏಳು ನಾಗರಿಕರು ಬಲಿಯಾಗಿದ್ದಾರೆ. ಇತರೆ ಹನ್ನೊಂದು ಮಂದಿಗೆ ಗಾಯಗಳಾಗಿವೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ.

 

Share Post