InternationalLifestyle

ವೇದಿಕೆಯ ಮೇಲಿಂದಲೇ ಎಲ್ಲರಿಗೂ ತನ್ನ ಸ್ತನ ಪ್ರದರ್ಶಿಸಿದ ಸಚಿವೆ!

ನಾರ್ವೆ; ನಾರ್ವೆ ದೇಶದ ಸಾಂಸ್ಕೃತಿಕ ಇಲಾಖೆ ಸಚಿವೆ ಲುಬ್ನಾ ಜ್ಯಾಫೆರಿ ಅವರು ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಎಲ್ಲರಿಗೂ ತನ್ನ ಸ್ತನಗಳನ್ನು ಪ್ರದರ್ಶನ ಮಾಡಿದ್ದಾರೆ.. ಈ ಮೂಲಕ ಅವರು ದೊಡ್ಡ ವಿವಾದ ಸೃಷ್ಟಿ ಮಾಡಿದ್ದಾರೆ.. ಜೂನ್‌ನಲ್ಲಿ ಈ ಓಸ್ಲೋ ಪ್ರೈಡ್‌ ಇವೆಂಟ್ ಆಯೋಜನೆ ಮಾಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವೆ ಲುಬ್ನಾ ಜ್ಯಾಫೆರಿ ಅವರು ವೇದಿಕೆ ಮೇಲೆ ತನ್ನ ಟಾಪ್‌ ತೆಗೆದು ಸ್ತನಗಳನ್ನು ಪ್ರದರ್ಶನ ಮಾಡಿದ್ದಾರೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ʼಫ್ಯಾಗ್‌ ಹ್ಯಾಗ್‌ 2024ʼ ಪ್ರಶಸ್ತಿ ನೀಡಿ ಸಚಿವೆಗೆ ಗೌರವಿಸಲಾಯಿತು.. ಪ್ರಶಸ್ತಿ ಸ್ವೀಕರಿಸಿ ವ್ಯಕ್ತಪಡಿಸಿದ ಲುಬ್ನಾ, ತಕ್ಷಣ ತಾವು ಧರಿಸಿದ್ದ ಟಾಪ್‌ ಅನ್ನು ಎತ್ತಿ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾಳೆ. ಇನ್ನು ಲುಬ್ನಾ ವರ್ತನೆ ಅಲ್ಲಿದ್ದ ಪ್ರೇಕ್ಷಕರನ್ನು ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿದೆ. ನಾರ್ವೆ ಪ್ರಧಾನಿ ಜೋನಸ್‌ ಗಹ್ರ್‌ ಸ್ಟೋರ್‌ ಲುಬ್ನಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Post