International

ಬ್ರಿಟನ್‌ನಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿ..!

ಬ್ರಿಟನ್‌: ಕೊರೋನಾ ರೂಪಾಂತರಿ ದಕ್ಷಿಣ ಆಫ್ರಿಕಾದ ಒಮಿಕ್ರಾನ್‌ ಮೊದಲ ಪಡೆದಿದೆ. ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬರು ಒಮಿಕ್ರಾನ್‌ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.

ಬ್ರಿಟನ್‌ನಲ್ಲಿ ನಿನ್ನೆಯಷ್ಟೇ ಒಮಿಕ್ರಾನ್‌ ಎಮರ್ಜೆರನ್ಸಿ ಘೋಷಿಸಲಾಗಿತ್ತು. ಒಮಿಕ್ರಾನ್‌ ಕೇಸ್‌ಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿತ್ತು. ಈ ಬೆನ್ನಲ್ಲೇ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಗತ್ತಿನಲ್ಲಿ ಒಮಿಕ್ರಾನ್‌ಗೆ ಇದು ಮೊದಲ ಬಲಿ. ಈ ಸುದ್ದಿಯಿಂದಾಗಿ ಜಗತ್ತು ಬೆಚ್ಚಿಬಿದ್ದಿದೆ.

Share Post