ಸಾವಿರ ಸನಿಹದಲ್ಲಿ ಸಕ್ರಿಯ ಒಮಿಕ್ರಾನ್ ಕೇಸ್ಗಳ ಸಂಖ್ಯೆ
ದೆಹಲಿ: ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದರೂ, ಹೊಸ ಸೋಂಕಿತರು ಸೇರ್ಪಡೆಯಾಗುತ್ತಲೇ ಇದ್ದಾರೆ. ಭಾರತದಲ್ಲಿ ಒಮಿಕ್ರಾನ್ ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರದ ಗಡಿಯಲ್ಲಿದೆ. ಇಂದಿನ ವರದಿಯ ಪ್ರಕಾರ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 976 ಆಗಿದೆ.
ರಾಜ್ಯವಾರು ಒಮಿಕ್ರಾನ್ ಸೋಂಕಿತರ ಸಂಖ್ಯೆ ಇಲ್ಲಿದೆ
ಮಹಾರಾಷ್ಟ್ರ – 252
ದೆಹಲಿ – 263
ಗುಜರಾತ್ – 97
ರಾಜಸ್ಥಾನ್ – 69
ಕೇರಳ – 65
ತೆಲಂಗಾಣ – 62
ತಮಿಳುನಾಡು – 46
ಕರ್ನಾಟಕ – 43
ಆಂಧ್ರ ಪ್ರದೇಶ – 16
ಹರ್ಯಾಣ – 14
ಪಶ್ಚಿಮ ಬಂಗಾಳ – 11
ಮಧ್ಯಪ್ರದೇಶ – 09
ಒಡಿಶಾ – 09
ಉತ್ತರಾಖಂಡ್ – 04
ಚಂಡಿಗಢ – 03
ಜಮ್ಮು-ಕಾಶ್ಮೀರ – 03
ಉತ್ತರ ಪ್ರದೇಶ – 03
ಪುದುಚೆರಿ – 02
ಲಡಖ್ – 01
ಹಿಮಾಚಲ್ – 01
ಮಣಿಪುರ – 01
ಗೋವಾ – 01