HealthNational

ವಂದೇ ಭಾರತ್‌ ರೈಲಿಗೆ ಚಾಲನೆ ನೀಡುವಾಗ ಹಳಿಗೆ ಬಿದ್ದ ಶಾಸಕಿ!

ಉತ್ತರಪ್ರದೇಶ; ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ವೇಳೆ ಬಿಜೆಪಿ ಶಾಸಕಿ ಜಾರಿ ರೈಲು ಹಳಿಗೆ ಬಿದ್ದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.. ಆಗ್ರಾ-ವಾರಾಣಸಿ ಮಾರ್ಗದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಸೋಮವಾರ ಉತ್ತರ ಪ್ರದೇಶದ ಇಟಾವಾದಲ್ಲಿ ಚಾಲನೆ ನೀಡಲಾಯಿತು.. ಈ ವೇಳೆ ಈ ಘಟನೆ ನಡೆದಿದೆ..
ಇಟಾವಾ ಶಾಸಕಿ ಸರಿತಾ ಭದೌರಿಯಾ ಎಂಬುವರೇ ಹಳಿಗೆ ಬಿದ್ದವವರು.. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.. ಸೋಮವಾರ ಸಂಜೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಟಾವಾದ ಪಾಟ್‌ಫಾರ್ಮ್‌ಗೆ ಬಂತು.. ಇದನ್ನು ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.. ರೈಲು ನೋಡಲು ಜನ ಮುಗಿಬಿದ್ದಿದ್ದರಿಂದ ಶಾಸಕ ಸರಿತಾ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಿದ್ದಾರೆ.. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ..
ಘಟನೆಯಿಂದಾಗಿ ಶಾಸಕಿ ಸರಿತಾ ವಧೌರಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.. ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್‌ ಪಡೆಯುತ್ತಿದದಾರೆ.. ಬಾಹ್ಯವಾಗಿ ಯಾವುದೇ ಗಾಯಗಳಾಗಿಲ್ಲ.. ಆದ್ರೆ ಆಂತರಿಕವಾಗಿ ಪೆಟ್ಟಾಗಿದೆ ಎಂದು ತಪಾಸಣೆ ವೇಳೆ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ..

Share Post