Health

ಗ್ರೀನ್‌ ಟೀ ಸೇವನೆಯಿಂದಾಗುವ ಉಪಯೋಗವೇನು ಗೊತ್ತಾ ?

ಗ್ರೀನ್‌ ಟೀ ಕುಡಿಯುವುದರಿಂದ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸುಕ್ಕಾದ ಮತ್ತು ಕಳೆಗುಂದಿದ ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ತೂಕ ಇಳಿಸಲು ಕೂಡ ಗ್ರೀನ್‌ ಟೀ ಸಹಕಾರಿಯಾಗಿದೆ.

ಹೃದಯದ ಆರೋಗ್ಯ ಕಾಪಾಡುವಲ್ಲಿ ಗ್ರೀನ್‌ ಟೀ ತುಂಬಾ ಸಹಕಾರಿಯಾಗಿದೆ. ರಕ್ತನಾಳದ ಖಾಯಿಲೆಗಳಿಂದ ದೂರಮಾಡುವಲ್ಲಿ ಗ್ರೀನ್‌ ಟೀ ಉಪಕಾರಿ. ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವಲ್ಲಿಯೂ ಗ್ರೀನ್‌ ಟೀ ಕೆಲಸ ಮಾಡುತ್ತೆ.

ದಿನಕ್ಕೆ 2-3ಬಾರಿಯಾದರೂ ಗ್ರೀನ್​ ಟೀ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Share Post