Districts ಬೈರತಿ ಬಸವರಾಜು ವಿರುದ್ಧ ಸಿದ್ದರಾಮಯ್ಯ ಕಿಡಿ December 17, 2021 ITV Network ಬೆಳಗಾವಿ: ಸಚಿವ ಬೈರತಿ ಬಸವರಾಜು ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನನ್ನ ಶಿಷ್ಯ ಅಂತಾ ಒಪ್ಪಿಕೊಳ್ಳಲೂ ರೆಡಿ ಇಲ್ಲ. ಚರ್ಚೆಗೆ ಅವಕಾಶ ನೀಡದೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ. Share Post