CrimeDistricts

ಮಟನ್‌ ಶಾಪ್‌ನಲ್ಲಿ ವ್ಯಕ್ತಿಯನ್ನು ಕತ್ತರಿಸಿದರಾ..?

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಹಾಡಹಗಲೇ ಒಂದು ಹೆಣ ಬಿದ್ದಿದೆ. ಇಲ್ಲಿನ ಬಾಣತಿಕಟ್ಟಾ ಮೆಹಬೂಬ್‌ ನಗರದ ಮಟನ್‌ ಶಾಪ್‌ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ರಕ್ತದಮಡುವಿನಲ್ಲಿ ವ್ಯಕ್ತಿಯ ಮೃತದೇಹ ಸಿಕ್ಕಿದೆ. 

ಮಟನ್ ಶಾಫ್‌ನಲ್ಲಿದ್ದ ಅಸ್ಪಾಕ ಬೇಪಾರಿ ಎಂಬಾತನೇ ಕೊಲೆಯಾದ ವ್ಯಕ್ತಿ. ಇದು ಹೇಗೆ ನಡೀತು ಅನ್ನೋದು ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share Post