ರಾಮನಗರ; ಅರ್ಕಾವತಿ ನದಿಯಲ್ಲಿ ಕಾರೊಂದು ಪತ್ತೆಯಾಗಿದೆ. ಕನಕಪುರ ತಾಲೂಕಿನ ತಾಮಸಂದ್ರ ಬಳಿ ನದಿಯಲ್ಲಿ ಕಾರು ಪತ್ತೆಯಾಗಿದೆ. ಪೊಲೀಸರು ಕ್ರೇನ್ ತಂದು ಹರಿಯುತ್ತಿದ್ದ ನದಿ ನೀರಿನಲ್ಲಿದ್ದ ಕಾರನ್ನು ದಡಕ್ಕೆ ತಂದಿದ್ದಾರೆ.
ಆದ್ರೆ ಕಾರು ಯಾರದು ಅನ್ನೋದು ಇನ್ನೂ ಗೊತ್ತಾಗಿಲ್ಲ. ಕಾರಿನಲ್ಲಿ ಯಾರೂ ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.