DistrictsPolitics

2024ರ ಮೇ ಬಳಿಕ ಸರ್ಕಾರ ಪತನ ಖಚಿತ; ಹೆಚ್ಡಿಕೆ ಭವಿಷ್ಯ

ಮಂಡ್ಯ; ರಾಜ್ಯ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ. 2024ರ ಮೇ ತಿಂಗಳ ಬಳಿಕ ಸರ್ಕಾರ ಪತನವಾಗೋದು ಖಚಿತ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೆ.ಆರ್.ಪೇಟೆಯ ಬೆಳತೂರು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಐದು ವರ್ಷ ಸಂಪೂರ್ಣ ಅಧಿಕಾರ ನಡೆಸೋದಿಲ್ಲ. ಮೇ ತಿಂಗಳ ನಂತರ ಸರ್ಕಾರ ಪತನವಾಗುತ್ತೆ. ಇದು ಖಚಿತ ಎಂದು ಹೇಳಿದರು.

 

Share Post