CrimeNational ಮಹಿಳೆ, ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಪಿಟ್‌ಬುಲ್ October 16, 2022 ITV Network ಚಂಡಿಗಢ; ಹರಿಯಾಣದ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಪಿಟ್‌ಬುಲ್ ನಾಯಿಯೊಂದು ದಾಳಿ ಮಾಡಿ, ತೀವ್ರವಾಗಿ ಕಚ್ಚಿದೆ. ಮಹಿಳೆಯ ಕೈಕಾಲಿಗೆ ನಾಯಿ ಕಚ್ಚಿದ್ದು, ಸುಮಾರು 50 ಹೊಲಿಗೆ ಹಾಕಲಾಗಿದೆ. ಇಬ್ಬರು ಮಕ್ಕಳಿಗೂ ನಾಯಿ ಕಚ್ಚಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Share Post