CrimeNational

ಶಾಲೆಯಲ್ಲೇ ಶಿಕ್ಷಕಿ ಜೊತೆ ಪ್ರಾಂಶುಪಾಲನ ರೊಮ್ಯಾನ್ಸ್‌; ವಿಡಿಯೋ ವೈರಲ್‌!

ಜೌನಪುರ್; ಶಾಲಾ ಕೊಠಡಿಯಲ್ಲೇ ಪ್ರಾಂಶುಪಾಲನೊಬ್ಬ ಶಾಲೆಯ ಶಿಕ್ಷಿಕಿಯ ಜೊತೆ ಚಕ್ಕಂದ ಆಡಿದ್ದಾನೆ.. ಇದನ್ನು ಯಾರೋ ವಿಡಿಯೋ ಮಾಡಿಕೊಂಡಿದ್ದು, ಅದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಉತ್ತರ ಪ್ರದೇಶದ ಜೌನಪುರ್ ಕಾನ್ವೆಂಟ್ ಶಾಲೆಯಲ್ಲಿ ಈ ಕೃಯ್ಯ ಎಸಗಲಾಗಿದೆ..

ಪ್ರತಿಷ್ಠಿತ ಕಾನ್ವೆಂಟ್ ಶಾಲೆಯಲ್ಲಿ ಪ್ರಾಂಶುಪಾಲ ಹಾಗೂ ಶಿಕ್ಷಕಿ ನಡುವೆ ಹಲವಾರು ದಿನಗಳಿಂದ ಸಲುಗೆ ಇತ್ತು.. ಈ ಕಾರಣಕ್ಕೆ ಶಿಕ್ಷಕಿ ಪದೇ ಪದೇ ಪ್ರಾಂಶುಪಾಲದ ಕೊಠಡಿಗೆ ತೆರಳುತ್ತಿದ್ದಳು.. ಪ್ರಾಂಶುಪಾಲರ ಕೊಠಡಿಯಲ್ಲೇ ಇಬ್ಬರೂ ಏಕಾಂತದಲ್ಲಿ ಮುಳುಗುತ್ತಿದ್ದರು.. ಇದರ ಬಗ್ಗೆ ತಿಳಿದಿದ್ದ ಕೆಲವರು ಕಾದು ಕಾದು ಕೊನೆಗೂ ಇಬ್ಬರು ಚಕ್ಕಂದವಾಡುತ್ತಿರುವ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ..

ಸುಮಾರು ಏಳು ನಿಮಿಷಗಳ ವಿಡಿಯೋ ಈಗ ವೈರಲ್‌ ಆಗಿದೆ.. ಟೀಚರ್ ಕೊಠಡಿಯೊಗೆ ಬರುತ್ತಿದ್ದಂತೆ ಪ್ರಾಂಶುಪಾಲ ರೊಮ್ಯಾನ್ಸ್‌ ಮಾಡಲು ಆರಂಭಿಸುತ್ತಾರೆ.. ಶಿಕ್ಷಕಿ ಕೂಡಾ ಅದಕ್ಕೆ ಸಹಕರಿಸುತ್ತಾರೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

 

Share Post