CrimeInternational

ಅಥೆನ್ಸ್‌ ಬಳಿ ಭೀಕರ ರೈಲು ಅಪಘಾತ; 16 ಮಂದಿ ದಾರುಣ ಮರಣ

ಅಥೆನ್ಸ್; ಅಥೆನ್ಸ್‌ನಲ್ಲಿ ಎರಡು ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 85 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ಯಾಸೆಂಜರ್ ಹಾಗೂ ಗೂಡ್ಸ್ ರೈಲಿನ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ.

ಗ್ರೀಸ್‍ನ ಟೆಂಪೆ ಎಂಬಲ್ಲಿ ಈ ದುರಂತ ನಡೆದಿದೆ. ಘಟನೆಯಿಂದಾಗಿ ನಾಲ್ಕು ಭೋಗಿಗಳು ಹಳಿ ತಪ್ಪಿವೆ. ರೈಲಿನಲ್ಲಿ 350 ಪ್ರಯಾಣಿಕರು ಸಂಚರಿಸುತ್ತಿದ್ದರು, ಇದರಲ್ಲಿ 250 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

Share Post