CrimeNational

ಪ್ಲೈಓವರ್‌ ಮೇಲೆ ನೇತಾಡುತ್ತಿದೆ ವ್ಯಕ್ತಿಯ ದೇಹ; ಘಟನೆಗೆ ಕಾರಣ ಏನು..?

ದೆಹಲಿ; ದೆಹಲಿ ನಗರದಲ್ಲಿ ವ್ಯಕ್ತಿಯೊಬ್ಬ ಫ್ಲೈಓವರ್‌ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ರೋಹಿಣಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನಲ್ಲಿ ವ್ಯಕ್ತಿ ನೇಣಿಗೆ ಶರಣಾಗಿದ್ದು, ಆತನ ದೇಹ ಫ್ಲೈಓವರ್‌ ಮೇಲೆ ನೇತಾಡುತ್ತಿದೆ..

35 ವರ್ಷದ ಹರ್‌ಪ್ರೀತ್‌ ಸಿಂಗ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾರೆ.. ಬೆಳಗ್ಗೆ ದಾರಿಹೋಕರಿಗೆ ವ್ಯಕ್ತಿಯ ದೇಹ ನೇತಾಡುತ್ತಿರುವುದು ಕಂಡುಬಂದಿದೆ.. ಕೂಡಲೇ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಅನ್ನೋದು ಗೊತ್ತಾಗಿದೆ.. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..

Share Post