CrimeNational

ನಾಗಾಲ್ಯಾಂಡ್‌ ಜೈಲಿನಿಂದ ಒಂಬತ್ತು ಕೈದಿಗಳು ಪರಾರಿ

ಕೊಹಿಮಾ; ನಾಗಾಲ್ಯಾಂಡ್‌ನ ಮೋನ್ ಜಿಲ್ಲಾ ಜೈಲಿನಿಂದ 9 ಕೈದಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಕೈದಿಗಳ  ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಶನಿವಾರ ಬೆಳಗ್ಗೆ ಒಂಬತ್ತು ಕೈದಿಗಳು ಸೆಲ್‌ನ ಕೀಗಳನ್ನು ಏನೋ ನೆಪ ಹೇಳಿ ಪಡೆದುಕೊಂಡು, ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಂಬತ್ತು ಕೈದಿಗಳಲ್ಲಿ ಕೆಲವರು ಶಿಕ್ಷೆ ಅನುಭವಿಸುತ್ತಿದ್ದರೆ, ಇನ್ನು ಕೆಲವರು ವಿಚಾರಣಾಧೀನ ಕೈದಿಗಳು ಎಂದು ತಿಳಿದುಬಂದಿದೆ.

 

Share Post