Cinema

ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ವಿಕ್ರಾಂತ್‌ ರೋಣ

ಬೆಂಗಳೂರು: ಕಿಚ್ಚ ಸುದೀಪ್‌ ಅಭಿನಯನದ ವಿಕ್ರಾಂತ್‌ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. 2022ರ ಫೆಬ್ರವರಿ 24ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದು, ಅದಕ್ಕಾಗಿ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದೆ.

2022ರ ಫೆಬ್ರವರಿ 24 ರಂದು ಕರ್ನಾಟಕದಲ್ಲಲ್ಲದೆ, ವಿಶ್ವದೆಲ್ಲಡೆ ಅದೇ ದಿನ ರಿಲೀಸ್‌ ಆಗಿದೆಯಂತೆ. ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರತಂಡ ಈ ಸುದ್ದಿ ಹಂಚಿಕೊಂಡಿದೆ.

Share Post