Cinema

KGF 2- ಡಬ್ಬಿಂಗ್‌ ಮುಗಿಸಿದ ಅಧೀರ

ಬೆಂಗಳೂರು : ಇಡೀ ಭಾರತವೇ ಕಾತುರದಿಂದ ಕಾಯುತ್ತಿರುವ ಕೆಜಿಎಫ್‌ ೨ ಸಿನಿಮಾ ಈಗಾಗಲೇ ಎಪ್ರಿಲ್‌ ೧೪ಕ್ಕೆ ರಿಲೀಸ್‌ ಆಗಲಿದೆ. ಸಂಜಯ್‌ ದತ್‌ ಅಧೀರನ ಪಾತ್ರ ನಿರ್ವಹಿಸಿದ್ದು, ಈಗ ಸಂಜಯ್‌ ದತ್‌ ಅವರು ಅವರ ಭಾಗದ ಡಬ್ಬಿಂಗ್‌ ಅನ್ನು ಯಶಸ್ವಿಯಾಗಿ ಮುಗಿಸಿಕೊಟ್ಟಿದ್ದಾರೆ. ಈ ಬಗ್ಗೆ ಸಂಜಯ್‌ ದತ್‌ ಮತ್ತು ಪ್ರಶಾಂತ್‌ ನೀಲ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share Post