Cinema

ಉಪ್ಪಿ ಪ್ರಿಯಾಂಕ ಜೋಡಿಗೆ ೧೮ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಬೆಂಗಳೂರು : ಉಪೇಂದ್ರ ಮತ್ತು ಪ್ರಿಯಾಂಕ ಜೋಡಿ ಸ್ಯಾಂಟಲ್ವುಡ್‌ನ ಕ್ಯೂಟ್‌ ಕಪಲ್.‌ ಈ ಜೋಡಿ ತಮ್ಮ ೧೮ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಡಿಸೆಂಬರ್‌ ೧೪ಕ್ಕೆ ೧೮ ವರ್ಷ ಪೂರೈಸಿದ ಈ ಜೋಡಿ ವೈಲ್ಡ್‌ ಪ್ಲಾನೆಟ್‌ ರೆಸಾರ್ಟ್‌ ಅಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಪ್ರಿಯಾಂಕ ಉಪೇಂದ್ರ ಅವರ ಫೋಟೋಗಳನ್ನು ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Share Post