Cinema

ಡಿ 6ಕ್ಕೆ ಅಪ್ಪು ಅವರ ಡ್ರೀಮ್‌ ಪ್ರಾಜೆಕ್ಟ್‌ನ ಟೈಟಲ್‌ ಟೀಸರ್‌

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ಅವರ ಅಗಲಿಕೆ ನಂತರ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು PRK Productions ಜವಾಬ್ದಾರಿ ಹೊತ್ತಿದ್ದಾರೆ. ನವಂಬರ್‌ 1 ರಂದು ಅಪ್ಪು ಅವರು ಅವರ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅನೌನ್ಸ್‌ ಮಾಡಬೇಕಿತ್ತು. ಈಗ ಆ ಪ್ರಾಜೆಕ್ಟ್‌ ಜವಾಬ್ದಾರಿಯನ್ನು ಅಶ್ವಿನಿ ಹೊತ್ತಿದ್ದಾರೆ.

ಇದೇ 6ರಂದು ಅಪ್ಪು ಅವರ ಕನಸಿನ ಪ್ರಾಜೆಕ್ಟ್‌ನ ಶೀರ್ಷಿಕೆಯ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ. PRK Audio Youtube Channel ಅಲ್ಲಿ ಈ ಟೈಟಲ್‌ ಟೀಸರ್‌ ಅನ್ನು ನೀವು ವೀಕ್ಷಿಸಬಹುದು

 

Share Post