ದಕ್ಷಿಣ ಕನ್ನಡ : ಕುಟುಂಬ ಸಮೇತರಾಗಿ ಸುದೀಪ್ ಕುಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಕುದ್ರೋಳಿ ಗೋಕರ್ಣನಾ ದೇವಸ್ಥಾನಕ್ಕೆ ಭೆಟಿ ಕೊಟ್ಟಿದ್ದರು.
ಪತ್ನಿ ಪ್ರಿಯ ಜೊತೆ ಭೇಟಿ ಕೊಟ್ಟ ಸುದೀಪ್, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಪೂಜೆ ಮಾಡಿಸಿದ್ದಾರೆ. ನಂತರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದಿದ್ದಾರೆ.