Cinema

ಮೋಹಕ ತಾರೆ ರಮ್ಯಗೆ 40 ರ ಸಂಭ್ರಮ

ಬೆಂಗಳೂರು : ಮೋಹಕ ತಾರೆ ರಮ್ಯ ಅವರು ಇಂದು ಜನ್ಮ ದಿನವನ್ನು ಆಚರಸಿಕೊಳ್ಳುತ್ತಿದ್ದಾರೆ. ವಿಶೇಷ ಪೋಸ್ಟ್‌ ಅನ್ನು INSTAGRAM ಅಲ್ಲಿ ಹಂಚಿಕೊಳ್ಳುವ ಮೂಲಕ ಬರ್ತ್‌ಡೇ ಮಾಡಿಕೊಳ್ಳುತ್ತಿದ್ದಾರೆ.

 

ಫೋಟೋದಲ್ಲಿ ರಮ್ಯಾ ಮಾಸ್ಕ್ ಧರಿಸಿರುವುದನ್ನು ಕಾಣಬಹುದಾಗಿದೆ. ಜೊತೆಗೆ ನನಗೆ ಶುಭಾ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದುಹೋಗಿದ್ದಕ್ಕೆ ಖುಷಿಯಿದೆ. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ

https://www.instagram.com/p/CW13ihqMVIP/?utm_source=ig_web_copy_link

Share Post