Cinema

ಪತ್ನಿ ಜೊತೆ ರೀಲ್‌ ಮಾಡಿದ ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು : ನಿಖಿಲ್‌ ಕುಮಾರಸ್ವಾಮಿ ಅಭಿನಯದ ರೈಡರ ಸಿನಿಮಾ ಇದೆ ಡಿಸೆಂಬರ್‌ 24ಕ್ಕೆ ಬಿಡುಗಡೆಯಾಗಲಿದೆ. ರೈಡರ್‌ ಚಿತ್ರದ ಡವ್ವ ಡವ್ವ ಸಾಂಗ್‌ ಎಲ್ಲೆಡೆ ವೈರಲ್‌ ಆಗ್ತಿದೆ, ಸಾಕಷ್ಟು ಜನ ರೀಲ್ಸ್‌ ಕೂಡ ಮಾಡ್ತಿದ್ದಾರೆ. ಈಗ ನಿಖಿಲ್‌ ಅವರು ತಮ್ಮ ಪತ್ನಿ ರೇವತಿ ನಿಖಿಲ್‌ ಜೊತೆಗೆ ರೀಲ್ಸ್‌ ಮಾಡಿ ಹಾಕಿದ್ದಾರೆ.

ರೀಲ್ಸ್‌ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Share Post