CinemaNational

ಬಾಲಿವುಡ್‌ ನಟಿ ಮಲೈಕಾಗೆ ಮಗು ಆಗಿದೆಯಂತೆ; ಇದು ನಿಜಾನಾ..?

ಮುಂಬೈ; ಬಾಲಿವುಡ್ ನಟಿ ಮಲೈಕಾ ಅರೋರಾ ಮದುವೆಗೆ ಮುಂಚೆಯೇ ಮಗು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿಟೌನ್‍ ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ನಟಿ ಮಲೈಕಾ ಅವರು, ‘ನಾನು ಎಸ್ ಅಂದೆ’ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಮದುವೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತು. ಆದ್ರೆ ಅವರಿಗೆ ಮಗು ಆಗಿದೆ ಎಂದು ಹೇಳಲಾಗುತ್ತಿದೆ.

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಡೇಟ್ ಮಾಡ್ತಿದ್ದಾರೆ. ಒಟ್ಟಿಗೆ ಹಲವಾರು ಸ್ಥಳಗಳಿಗೆ ಸುತ್ತಾಟ ನಡೆಸಿದ್ದಾರೆ. ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ಗೂ ಮುನ್ನ ಮಲೈಕಾ, ಅರ್ಬಾಜ್ ಖಾನ್ ಜೊತೆ ವಿವಾಹವಾಗಿದ್ದರು. ಇವರಿಗೆ ಇಪ್ಪತ್ತರ ವರ್ಷದ ಒಬ್ಬ ಮಗ ಕೂಡ ಇದ್ದಾನೆ.

Share Post