Cinema

ದಿಶಾ ಪಟಾನಿಯ ಹಾಟ್‌ ಲುಕ್‌ – ಫ್ಯಾನ್ಸ್‌ ಫಿದಾ

ಮುಂಬೈ : ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹೊಸ ವರ್ಷ ಆಚರಿಸಲು ಮಾಲ್ಡೀವ್ಸ್‌ಗೆ ತೆರಳಿದ್ದ ದಿಶಾ ಈಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದಿಶಾ ಅವರಿಗೆ ಸಮುದ್ರ ಮತ್ತು ಬಿಕಿನಿ ಅಂದರೆ ತುಂಬಾ ಇಷ್ಟ. ಪ್ರತಿ ಬಾರಿ ಸಮುದ್ರದ ಬಳಿ ಹೋದಾಗ ಅವರು ಫೋಟೋ ಕ್ಲಿಕ್ಕಿಸಿ ಹಾಕ್ತಾರೆ. ಮತ್ತೊಮ್ಮೆ ಬೀಚ್‌ ಮೇಲಿನ ಪ್ರೀತಿಯನ್ನು ತೋರಿಸುವ ಫೋಟೋಗಳು ಮತ್ತು ಬಿಕಿನಿ ತೊಟ್ಟು ಬೋಲ್ಡ್ ಲುಕ್‍ನಲ್ಲಿ ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಿಶಾ ಅವರ ಫೋಟೋ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ. ನಟಿ ದಿಶಾ ಪಟಾನಿ ತಮ್ಮ ಗ್ಲಾಮರಸ್ ಫೋಟೋಶೂಟ್‍ಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.ಈ ಫೋಟೋಗೆ INSTAGRAMನಲ್ಲಿ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್‍ಗಳು ಬರುತ್ತಿವೆ

Share Post