CinemaLifestyle

ಅಂಬಾನಿ ಪುತ್ರನ ಮದುವೆಯಲ್ಲಿ ಹೊಸ ಲುಕ್‌ನಲ್ಲಿ ಕಂಡ ನಟ ಯಶ್‌

ಮುಂಬೈ; ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಯಲ್ಲಿ ಕೆಜಿಎಫ್‌ ಖ್ಯಾತಿಯ ನಟ ಯಶ್‌ ದಂಪತಿ ಪಾಲ್ಗೊಂಡಿದ್ದರು.. ಪತ್ನಿ ರಾಧಿಕಾ ಪಂಡಿತ್‌ ಜೊತೆ ಆಗಮಿಸಿದ ನಟ ಯಶ್‌, ನವ ದಂಪತಿಗೆ ಶುಣ ಕೋರಿದರು.. ಈ ವೇಳೆ ನಟ ಯಶ್‌ ವಿಶೇಷ ಲುಕ್‌ ನಲ್ಲಿ ಕಾಣಿಸಿಕೊಂಡರು.. ಅವರ ಹೇರ್‌ ಸ್ಟೈಲ್‌ ಎಲ್ಲರ ಗಮನ ಸೆಳೆಯಿತು..

ಇದನ್ನೂ ಓದಿ; ದೊಡ್ಡಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ದಂಪತಿ ದಾರುಣ ಸಾವು!; ಆಕಸ್ಮಿಕವಾ..?, ಆತ್ಮಹತ್ಯೆಯಾ..?

ರಾಮಾಯಣ ಚಿತ್ರದಲ್ಲಿ ಯಶ್‌ ನಟನೆ ಮಾಡುತ್ತಿದ್ದು, ಆ ಚಿತ್ರದ ಬಗ್ಗೆ ಮಾತುಕತೆಗೆ ಮುಂಬೈಗೆ ಬಂದಿರುವ ಐಶ್‌ಗೆ ಅಂಬಾನಿ ಮದುವೆ ಆಮಂತ್ರಣ ಕೂಡಾ ಸಿಕ್ಕಿತ್ತು.. ಹೀಗಾಗಿ ಯಶ್‌ ಅವರು ಅಂಬಾನಿ ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಕೆಜಿಎಫ್‌ ಚಿತ್ರದ ಮೂಲಕ ಬಾಲಿವುಡ್‌ ಮಂದಿಯ ಗಮನ ಸೆಳೆದಿರುವ ಯಶ್‌, ಮದುವೆ ಸಮಾರಂಭದಲ್ಲಿ ವಿಶೇಷವಾಗಿ ಕಾಣಿಸಿದರು..

ಇದನ್ನೂ ಓದಿ; ಡೆತ್‌ ನೋಟ್‌ ಬರೆದ ತೆಲುಗು ನಟ ರಾಜ್‌ ತರುಣ್‌ ಪ್ರೇಯಸಿ!; ಮುಂದೇನಾಯ್ತು..?

Share Post