CinemaHealth

ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!

ಬೆಂಗಳೂರು; ಖ್ಯಾತ ನಿರೂಪಕಿ ಅಪರ್ಣ ನಿಧಾನರಾಗಿದ್ದಾರೆ. ತಮ್ಮ ನಿರೂಪಣೆ ಮೂಲಕವೇ ರಾಜ್ಯದ ಜನರ ಗಮನ ಸೆಳೆದಿದ್ದ ಅಪರ್ಣ ಕ್ಯಾನ್ಸರ್ ನಿಂದ ಬಳಳುತ್ತಿದ್ದರು ಎಂದು ತಿಳಿದು ಬಂದಿದೆ.

  ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದ ಅಪರ್ಣ ಮಜಾ ಟಾಕೀಸ್ ಕಾರ್ಯಕ್ರಮ ದಿಂದಲೂ ಹೆಸರು ಮಾಡಿದ್ದರು. ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.

Share Post