ಈ ಮಾಲ್ ನಲ್ಲಿರುವ ಶೌಚಾಲಯಕ್ಕೆ ಹೋಗಲು 1000 ರೂ. ಖರ್ಚು ಮಾಡಬೇಕು!
ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನ ಮಾಲ್ ಒಂದರ ಒಳಗೆ ರೈತನನ್ನು ಬಿಡದಿದ್ದರೆ ಎಲ್ಲರ ಆಕ್ರೋಶಕ್ಕೆ ಗುರಿಯಾಗಿತ್ತು.. ಇದೀಗ ಮತ್ತೊಂದು ಮಾಲ್ ಬೇರೊಂದು ಅವಾಂತರ ಮಾಡಿಕೊಂಡಿದೆ.. ಈ ಮಾಲ್‌ನಲ್ಲಿ ಶೌಚಾಲಯಕ್ಕೆ ಎಂಟ್ರಿ ಕೊಡಬೇಕಂದ್ರೆ 1000 ರೂಪಾಯಿ ಖರ್ಚು ಮಾಡಬೇಕಂತೆ.. ಹೌದು, ನೀವು ಓದ್ತಾ ಇರೋದು ಸರಿ ಇದೆ.. ವೈಟ್‌ಫೀಲ್ಡ್ ನಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಬಿಡದೇ ಅದನ್ನು ವಿಐಪಿ ಟಾಯ್ಕೆಟ್ ಆಗಿ ಬದಲಾಯಿಸಲಾಗಿದೆ.. ಈ ಟಾಯ್ಲೆಟ್ ಎಂಟ್ರಿ ಕೊಡಬೇಕಂದ್ರೆ ಮಾಲ್‌ನಲ್ಲಿ ಕನಿಷ್ಠ 1 ಸಾವಿರ ರೂಪಾಯಿ ವ್ಯಾಪಾರ ಮಾಡಿರಬೇಕು.. ಅದರ ಬಿಲ್ ತೋರಿಸಿದರಷ್ಟೇ ಶೌಚಾಲಯಕ್ಕೆ ಬಿಡುತ್ತಾರಂತೆ..
ಈ ಬಗ್ಗೆ ಗ್ರಾಹಕರೊಬ್ಬರು ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ. DeskKey9633 ಐಡಿಯಿಂದ ಈ ಪೋಸ್ಟ್ ಮಾಡಲಾಗಿದೆ.. ನಾನು ವೀಕೆಂಡ್‌ನಲ್ಲಿ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಗೆ ಹೋಗಿದ್ದೆ.. ಚರ್ಚ್ ಸ್ಟ್ರೀಟ್‌ನಿಂದ ಆ ಮಾಲ್‌ನಲ್ಲಿ ಶಾಪಿಂಗ್ ಮಾಡಲೆಂದೇ ಅಲ್ಲಿಗೆ ಹೋಗಿದ್ದೆ.. ಅದಷ್ಟು ದೂರ ಪ್ರಯಾಣ ಮಾಡಿ ಅಲ್ಲಿಗೆ ಹೋದ ಮೇಲೆ ರೆಸ್ಟ್ ರೂಮ್‌ಗೆ ಹೋಗಬೇಕನಿಸಿತು ಗ್ರೌಂಡ್ ಫ್ಲೋರ್‌ನಲ್ಲಿರುವ ರೆಸ್ಟ್‌ರೂಮ್‌ಗೆ ಎಂಟ್ರಿ ಕೊಡಲು ಹೋದೆ ಆಗ ಅಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನನ್ನನ್ನು ತಡೆದರು.. ಇಲ್ಲಿ ಒಂದು ಸಾವಿರ ರೂಪಾಯಿ ಶಾಪಿಂಗ್ ಮಾಡಿದ್ದರೆ ಮಾತ್ರ ಒಳಬಿಡಲಾಗುತ್ತದೆ.. ಬಿಲ್ ತೋರಿಸಿ ಎಂದು ಕೇಳಿದ್ದರು.. ಶೌಚಾಲಯಕ್ಕೆ ಹೋಗಲು ಬಿಲ್ ಯಾಕೆ ಬೇಕು ಅನ್ನೋದು ನನ್ನ ಪ್ರಶ್ನೆ.. ಮಾಲ್‌ನವರ ಈ ವರ್ತನೆ ನನಗೆ ಬೇಜಾರು ತರಿಸಿತು ಎಂದು ಗ್ರಾಹಕರೊಬ್ಬರು ಗೋಳು ತೋಡಿಕೊಂಡಿದ್ದಾರೆ..
ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಹಿಳೆ ಬಿಲ್ ತೋರಿಸಿ ಒಳಗೆ ಹೋಗಿ.. ಶಾಪಿಂಗ್ ಮಾಡಿಲ್ಲ ಅಂದ್ರೆ ಶೌಚಾಲಯದ ಒಳಗೆ ಬಿಡೋದಿಲ್ಲ.. ಕನಿಷ್ಠ 1 ಸಾವಿರ ರೂಪಾಯಿ ಶಾಪಿಂಗ್ ಮಾಡಿದ ಬಿಲ್ ತೋರಿಸಿದರೆ ಒಳಗೆ ಬಿಡುತ್ತೇನೆ ಎಂದರು.. ಆದ್ರೆ ನಾನು ಆಗಿನ್ನೂ ಶಾಪಿಂಗ್ ಮಾಡಲು ಬಂದಿದ್ದೆ. ಇನ್ನೂ ಈಗ ಶಾಪಿಂಗ್‌ಗೆ ಬಂದಿದ್ದೇನೆ ಎಂದು ಹೇಳಿದೆ.. ಆದ್ರೆ ಆಕೆ ಒಳಬಿಡಲು ನಿರಾಕರಿಸಿದಳು. ಮೇಲಿನ ಮಹಡಿಗಳಲ್ಲಿ ಶೌಚಾಲಯಗಳಿವೆ ಅವುಗಳನ್ನು ನೀವು ಬಳಸಬಹುದು.. ಇದು ವಿಐಪಿ ಶೌಚಾಲಯ ಎಂದು ಆಕೆ ಹೇಳಿದಳು..
ನನಗೆ ಅರ್ಜೆಂಟ್ ಇದ್ದರಿಂದ ವಿಧಿಯಿಲ್ಲದೆ ಮೇಲಿನ ಮಹಡಿಗಳಲ್ಲಿರುವ ಶೌಚಾಲಯಕ್ಕೆ ನಾನು ಹೋದೆ.. ಅವು ಅತ್ಯಂತ ಹೀನ ಸ್ಥಿತಿಯಲ್ಲಿದ್ದವು.. ದುರ್ವಾಸನೆ ಬೀರುತ್ತಿದ್ದವು.. ಸರಿಯಾದ ನಿರ್ವಹಣೆ ಮಾಡಿರಲಿಲ್ಲ. ಮೂತ್ರ ವಿಸರ್ಜನೆಯ ಪಾಟ್‌ಗಳ ಫ್ಲಶ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಗ್ರಾಹಕರೊಬ್ಬರು ಬರೆದುಕೊಂಡಿದ್ದಾರೆ..