BengaluruEconomy

ರಾಜ್ಯ ಬಜೆಟ್‌; ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ..?

ಕಂದಾಯ – 15943 ಕೋಟಿ ರೂಪಾಯಿ
ಶಿಕ್ಷಣ – 37960 ಕೋಟಿ ರೂಪಾಯಿ
ಕೃಷಿ, ತೋಟಗಾರಿಕೆ – 9456 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ – 20494 ಕೋಟಿ ರೂಪಾಯಿ
ಒಳಡಾಳಿತ ಹಾಗೂ ಸಾರಿಗೆ – 14506 ಕೋಟಿ ರೂಪಾಯಿ
ಸಮಾಜ ಕಲ್ಯಾಣ – 11162 ಕೋಟಿ ರೂಪಾಯಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 15151 ಕೋಟಿ ರೂಪಾಯಿ
ಜಲಸಂಪನ್ಮೂಲ – 22854 ಕೋಟಿ ರೂಪಾಯಿ
ಲೋಕೋಪಯೋಗಿ – 10542 ಕೋಟಿ ರೂಪಾಯಿ

ವಸತಿ – 3787 ಕೋಟಿ ರೂಪಾಯಿ
ನಗರಾಭಿವೃದ್ಧಿ – 17938 ಕೋಟಿ ರೂಪಾಯಿ
ಇಂಧನ – 13803 ಕೋಟಿ ರೂಪಾಯಿ

Share Post