Bengaluru

ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ಗೆ ಕೊರೊನಾ ದೃಢ

ಬೆಂಗಳೂರು : ಮೂರನೇ ಅಲೆ ವೇಗವಾಗಿ ಹರಡುತ್ತಿದೆ ಆದರೆ ತಜ್ಞರ ಅಭಿಪ್ರಾಯದಂತೆ ಅದರಿಂದ ಆಸ್ಪತ್ರೆಗೆ ದಾಖಲಾಗುವವರಾಗಲಿ, ಅಥವಾ ಮರಣದ ಶೇಕಡ ಆಗಲಿ ಎರಡನೇ ಅಲೆಗೆ ಹೋಲಿಸಿದರೆ ಕಮ್ಮಿಯೇ ಇದೆ.

ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ಕೊರೊನಾ ದೃಢವಾಗಿದೆ. ಕಮಲ್‌ ಪಂತ್‌ ಅವರು ಈಗ ಹೋಂ ಐಸೋಲೇಷನ್‌ನಲ್ಲಿಯೇ ಇರಲಿದ್ದಾರೆ. ಅವರಿಗೆ ಸೋಂಕಿನ ಸೌಮ್ಯ ಗುಣಲಕ್ಷಣಗಳಿರುವ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿಲ್ಲ.

 

Share Post