BengaluruCrime

ಹೈ ಟೆನ್ಷನ್ ವೈರ್ ಕೆಳಗಿರುವ ಕಟ್ಟಡಗಳಿಗೆ ನೋಟಿಸ್

ಬೆಂಗಳೂರು; KPTCL ನಿಂದ ಬರೋಬ್ಬರಿ 7722 ಕಟ್ಟಡಗಳಿಗೆ ನೋಟೀಸ್ ನೀಡಿದೆ.ಹೈ ಟೆನ್ಷನ್ ವೈರ್ ಕೆಳಗೆ ನಿರ್ಮಾಣ ಗೊಂಡಿರೋ ಅನಧಿಕೃತ ಕಟ್ಟಡಗಳಿಗೆ ನೋಟೀಸ್‌ ನೀಡಿದೆ. ಇತ್ತೀಚೆಗೆ ಗಾಳಿ ಪಟ ಹಾರಿಸಲು ಹೋಗಿ ಒಬ್ಬ ಬಾಲಕ ಮೃತಪಟ್ಟಿದ್ದ ಹಾಗೂ ಪಾರಿವಾಳ ಹಾರಿಸಲು ಹೋಗಿ ಮತ್ತೊಬ್ಬ ಬಾಲಕ ಜೀವ ಕಳೆದು ಕೊಂಡಿದ್ದ.ಹಾಗಾಗಿ ಅನಧಿಕೃತ ಕಟ್ಟಡಗಳ‌್ನ ಗುರುತಿಸಿ ಬಿಬಿಎಂಪಿ ಹಾಗೂ ಬೆಸ್ಕಾಂಗೆ KPTCLಗೆ ಮಾಹಿತಿ ನೀಡಿತ್ತು.

KPTCL ದೇವನಹಳ್ಳಿ ಎಲೆಕ್ಟ್ರಾನ್, ಸಿಟಿ, ಹೆಬ್ಬಾಳ, ಹೂಡಿ, ನೆಲಮಂಗಲ, ಸೇರಿದಂತೆ ನಗರದಾದ್ಯಂತ ಸರ್ವೆ ನಡೆಸಿ ಅದರ ಆಧಾರದ ಮೇಲೆ KPTCL ನೋಟೀಸ್‌ ನೀಡಿದೆ.

Share Post