BengaluruPolitics

ಬಿಜೆಪಿಯವರು ಬ್ರಿಟೀಷರಿದ್ದಂತೆ; ಬಾಲಕೃಷ್ಣ

ರಾಮನಗರ; ಬಿಜೆಪಿಯವರು ಒಂದು ರೀತಿ ಬ್ರಿಟಿಷರಿದ್ದ ಹಾಗೆ ಎಂದು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಮಾಗಡಿ ತಾಲ್ಲೂಕು ತೂಬಿನಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಯಾರು ಪ್ರಬಲರಾಗಿರುತ್ತಾರೋ ಅವರನ್ನು ಒಡೆದಾಳುವಂತೆ ಮಾಡುತ್ತಾರೆ ಎಂದು ಬಿಜೆಪಿ ವಿರುದ್ದ ಬಾಲಕೃಷ್ಣ ಕಿಡಿಕಾರಿದ್ದಾರೆ.  ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಮುಗಿಸಿದ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅವರು ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡದರು

Share Post