ಹಣಕ್ಕಾಗಿ ಪೀಡಿಸುವ ಹೆಂಡತಿ; ತಾಳಲಾದರೆ ಕಳ್ಳತನಕ್ಕಿಳಿದ ಪತಿ
ಬೆಂಗಳೂರು: ಹಣಕ್ಕಾಗಿ ದಿನವೂ ಪೀಡಿಸುತ್ತಿದ್ದ ಪತ್ನಿಯಿಂದಾಗಿ ಕಳ್ಳತನದ ಹಾದಿ ವ್ಯಕ್ತಿಯೊಬ್ಬನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್ ಬಂಧಿತ ಆರೋಪಿ. ಈತ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕ್ಷಣಾರ್ಧದಲ್ಲಿ ಕಿತ್ತು ಪರಾರಿಯಾಗಿದ್ದ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದ ಕೆಂಗೇರಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.