BengaluruPolitics

ಸಚಿವಗಿರಿಗಾಗಿ ಶುರುವಾಯ್ತು ಲಾಬಿ; ಪಟ್ಟಿಯಲ್ಲಿ ಯಾರಿದ್ದಾರೆ..?

ಬೆಂಗಳೂರು; ಸಿಎಂ ಹಾಗೂ ಡಿಸಿಎಂ ಯಾರು ಅನ್ನೋದು ಖಾತ್ರಿಯಾಗಿದೆ. ಇನ್ನು ಮಂತ್ರಿಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಕುತೂಹಲ ಉಂಟಾಗಿದೆ. ಮೂಲಗಳ ಪ್ರಕಾರ ಮೊದಲ ಪಟ್ಟಿ ರೆಡಿಯಾಗಿದೆ. ಮೂಲಗಳ ಪ್ರಕಾರ ಈ ಕೆಳಗಿನವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ..

ಶರಣಪ್ರಕಾಶ್‌ ಪಾಟೀಲ್‌
ಎಂ.ಬಿ.ಪಾಟೀಲ್‌
ಅಜಯ್‌ ಸಿಂಗ್‌
ಆರ್.ವಿ.ದೇಶಪಾಂಡೆ
ಕೃಷ್ಣಭೈರೇಗೌಡ
ಜಮೀರ್‌ ಅಹ್ಮದ್‌ ಖಾನ್‌
ಬಿ.ಕೆ.ಹರಿಪ್ರಸಾದ್‌
ಕೆ.ಹೆಚ್‌.ಮುನಿಯಪ್ಪ
ಕೆ.ಜೆ.ಜಾರ್ಜ್‌
ಈಶ್ವರ್‌ ಖಂಡ್ರೆ
ಡಾ.ಜಿ.ಪರಮೇಶ್ವರ್‌
ಯು.ಟಿ.ಖಾದರ್‌
ರಾಮಲಿಂಗಾರೆಡ್ಡಿ
ದಿನೇಶ್‌ ಗುಂಡೂರಾವ್‌

Share Post