karnataka Voting; ಚುನಾವಣೆಗೆ ಭದ್ರತೆ ಹೇಗಿದೆ..?
ಬೆಂಗಳೂರು; ನಾಳೆ ಮತದಾನ ಪ್ರಕ್ರಿಯೆ ಸಕಲ ರೀತಿಯಲ್ಲಿ ಅಧಿಕಾರಿಗಳು ಸಜ್ಜಾಗಿದ್ದಾರೆ. ಇಂದು ಸಂಜೆ ಮತಗಟ್ಟೆ ಸಿಬ್ಬಂದಿ ಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳ ಬಳಿ ಈಗಾಗಲೇ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಾದ್ಯಂತ ಭದ್ರತೆಗಾಗಿ ಸುಮಾರು 1.56ಲಕ್ಷ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಒಟ್ಟು ವಿಧಾನಸಭಾ ಕ್ಷೇತ್ರಗಳು; 224
ಒಟ್ಟು ಮತಗಟ್ಟೆಗಳು; 58282
ಭದ್ರತಾ ಸಿಬ್ಬಂದಿ; 1.56 ಲಕ್ಷ
ಕರ್ನಾಟಕದ ಸಿಬ್ಬಂದಿ ; 84,119 ಮಂದಿ
ಹೊರರಾಜ್ಯದ ಸಿಬ್ಬಂದಿ; 8500 ಮಂದಿ
ಸಿಆರ್‌ಪಿಎಫ್ ತುಕಡಿ ; 650
ಡಿವೈಎಸ್‌ಪಿಗಳು; 304
ಇನ್ಸ್‌ಪೆಕ್ಟರ್‌ಗಳು; 991
ಪಿಎಸ್‌ಐಗಳು; 2610
ಬಿಎಸ್‌ಎಫ್; 108
ಸಿಐಎಸ್‌ಎಫ್; 75
ಐಟಿಬಿಪಿ; 70
ಆರ್‌ಪಿಎಫ್; 35
- 2,930 ಪೊಲೀಸ್ ಮೊಬೈಲ್ ಸೆಕ್ಟರ್ಗಳ ಕಾರ್ಯಾಚರಣೆ
- ಮೊಬೈಲ್ ಸೆಕ್ಟರ್ ಮೇಲ್ವಿಚಾರಣೆಗೆ 749 ಸೂಪರ್ವೈಸರ್
- ರಾಜ್ಯದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡಿ ಬಿಡಲು ಸೂಚನೆ